Medical Camps
ಜುಲೈ 20, 2023 ರಂದು ಉಜಿರೆ ಎಸ್ ಡಿ ಎ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಕುಂಬ್ರದಲ್ಲಿ ಆರೋಗ್ಯ ತಪಾಸನ ಶಿಬಿರ ನಡೆಸಲಾಯಿತು
ಉಜಿರೆ ಎಸ್.ಡಿ.ಎಂ ಸ್ಟೇಷಾಲಿಟ ಆಸ್ಪತ್ರೆ ಸಹಯೋಗದಲ್ಲಿ ಬ್ಯಾಂಕ್ ಆಫ್ ಬರೋಡಾ ಕುಂಬ ರಾಖೆ ವತಿಯಿಂದ ಜು.20, 2023 ರಂದು ಕುಂಬ ರೈತ ಸಭಾಭವನದಲ್ಲಿ ನಡೆಯಿತು. ಬ್ಯಾಂಕ್ ಆಫ್ ಬರೋಡಾ, ಕುಂಬ, ಶಾಖೆಯ ಮ್ಯಾನೇಜರ್, ಜಕ್ಕುಲ, ರಾಜ, ವೈದ್ಯರುಗಳಾದ ಡಾ| ಅದರ್, ಡಾ| ಅಮರ್, ಡಾ| ಚೇತನಾ ಹಾಗೂ ಎಸ್ಡಿಎಂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸುಮಾರು 125 ಮಂದಿ ಆರೋಗ್ಯ ತಪಾಸಣೆಯ ಪ್ರಯೋಜನ ಪಡೆದುಕೊಂಡರು.
Medical Camps
Related News