Medical Camps
ಉಜಿರೆ ಎಸ್ಟಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಏಪ್ರಿಲ್ 18ರಂದು ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಿತು.
ಉಜಿರೆ ಎಸ್ಟಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಏಪ್ರಿಲ್ 18ರಂದು ಉಚಿತ ಕಣ್ಣಿನ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಯಿತು. ಶಿಬಿರದ ಅಧ್ಯಕ್ಷತೆಯನ್ನು ಆಸ್ಪತ್ರೆಯ ನಿರ್ದೇಶಕರಾದ ಎಂ ಜನಾರ್ಧನ್ ಇವರು ವಹಿಸಿಕೊಂಡಿದ್ದರು ಆಸ್ಪತ್ರೆಯ ವೈದ್ಯಕೀಯ ಅಧಿಕರಾದ ಡಾಕ್ಟರ್ ದೇವೇಂದ್ರ ಕುಮಾರ್ ಪಿ ಹಾಗೂ ಕಣ್ಣಿನ ತಜ್ಞರಾದ ಸುಭಾಷ್ ಚಂದ್ರ ಉಪಸ್ಥಿತರಿದ್ದರು ಶಿಬಿರದಲ್ಲಿ 259 ಮಂದಿ ಶಿಬಿರದ ಪ್ರಯೋಜನ ಪಡೆದರು.
Medical Camps
Related News