Medical Camps
ಸಂಸೆ: ದಿನಾಂಕ 12 ಜೂನ್ 2022 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್, ಮೂಡಿಗೆರೆ ತಾಲೂಕು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ, ಉಜಿರೆ, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಕಳಸ ವಲಯ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ (ಐ.ಟಿ.ಐ) ಸಂಸೆ ಶ್ರೀ ವಿದ್ಯಾ ಯುವಕ ಸಂಘ, ಬಸರಿಕಲ್, ಜೆ.ಸಿ.ಐ ಕಳಸ, ಜ್ಞಾನಜ್ಯೋತಿ ಜ್ಞಾನವಿಕಾಸ ಕೇಂದ್ರ, ನೆಲ್ಲಿಬೀಡು, ಶೌರ್ಯ ಶ್ರೀ ಧರ್ಮಸ್ಥಳ ರಾಷ್ಟ್ರೀಯ ವಿಪತ್ತು ನಿರ್ವಹಣಾ ಘಟಕ. ಕಳಸ ಇವರ ಸಂಯುಕ್ತ ಆಶ್ರಯದಲ್ಲಿ ಜೂನ್ 12ರಂದು ಸಂಸೆಯ ತ್ರೈರತ್ನ ಭವನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಶ್ರೀಮತಿ ಪ್ರೇಮ, ಅಧ್ಯಕ್ಷರು, ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಇವರು ಅಧ್ಯಕ್ಷತೆ ವಹಿಸಿದ್ದರು, ಶ್ರೀಮತಿ ಮೀನಾಕ್ಷಿ ಮೋಹನ್, ಸದಸ್ಯರು, ತಾಲೂಕು ಪಂಚಾಯತ್, ಶ್ರೀ ಪ್ರಕಾಶ್ ರಾವ್, ಹಿರಿಯ ನಿರ್ದೇಶಕರು, ಶ್ರೀ.ಕ್ಷೇ.ಧ.ಗ್ರಾ.ಯೋಜನೆ, ಚಿಕ್ಕಮಗಳೂರು, ಡಾ| ರಂಜನ್ ಕುಮಾರ್, ವೈದ್ಯಕೀಯ ಅಧೀಕ್ಷಕರು ಎಸ್.ಡಿ.ಎಂ ಆಸ್ಪತ್ರೆ, ಉಜಿರೆ, ಶ್ರೀ ಶ್ರೇಯಂಸ್ ಕುಮಾರ್, ಅಧ್ಯಕ್ಷರು, ಗ್ರಾಮ ಪಂಚಾಯತ್, ಸಂಸೆ, ಶ್ರೀ ಪ್ರಶಾಂತ್, ಅಧ್ಯಕ್ಷರು, ಜೆ.ಸಿ.ಐ ಮತು ಮನ್ವಂತರ ಬಳಗ, ಶ್ರೀ ಶಿವಾನಂದ ಪಿ, ಯೋಜನಾಧಿಕಾರಿ, ಕ್ಷೇ.ಧ.ಗ್ರಾ.ಯೋ.ಬಿ.ಸಿ ಟ್ರಸ್ಟ್ (ರಿ.) ಮೂಡಿಗೆರೆ, ಶ್ರೀ ಎಸ್.ಜೆ ಸುದರ್ಶನ್ ಶೆಟ್ಟಿ, ಲೆಕ್ಕಪರಿಶೋಧಕರು, ಜೈನಾ ತೀರ್ಥಕ್ಷೇತ್ರ ಕಮಿಟಿ, ಸಂಸೆ ಇವರು ಉಪಸ್ಥಿತರಿದ್ದರು.
260 ಮಂದಿ ಈ ಶಿಬಿರದ ಸದುಪಯೋಗ ಪಡೆದರು.
Medical Camps
Related News