Contact Mobile: 91 77603 97878, Land: 08256-295611/ 615/616

Medical Camps

ಫೆ. 20 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಾರ್ಮಾಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಉಜಿರೆ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಚಾರ್ಮಾಡಿ ವಲಯ, ಚಾರ್ಮಾಡಿ ಪ್ರಗತಿಬಂಧು ಒಕ್ಕೂಟದ ಇವರ ಸಹಕಾರದೊಂದಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಾರ್ಮಾಡಿಯಲ್ಲಿ ಫೆ. 20 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಎಸ್.ಡಿ.ಎಂ ಆಸ್ಪತ್ರೆಯ ನಿರ್ದೇಶಕರಾದ ಎಂ. ಜನಾರ್ದನ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು., ವೈದ್ಯರುಗಳಾದ ಡಾ| ಜಸ್ಟಿನ್, ಡಾ| ಜ್ಯೋತಿಸ್ ಮರಿಯಾ, ಡಾ| ಉಷಾ ಜಿ ಶೆಟ್ಟಿ, , ಎಸ್.ಕೆ.ಡಿ.ಆರ್.ಡಿ.ಪಿ ಚಾರ್ಮಾಡಿ ವಲಯದ ಮೇಲ್ವಿಚಾರಕರಾದ ಹರಿಪ್ರಸಾದ್, ಜ್ಞಾನ ವಿಕಾಸ ಕೇಂದ್ರ ಸಂಯೋಜಕರಾದ ಅಶ್ವಿನಿ, ಎಸ್.ಕೆ.ಡಿ.ಆರ್.ಡಿ.ಪಿ ಚಾರ್ಮಾಡಿ ವಲಯದ ಸೇವಾ ಪ್ರತಿನಿಧಿಗಳಾದ ಚೇತನ ಮತ್ತು ಉಷಾ, ಊರಿನ ಹಿರಿಯ ಗಣ್ಯವ್ಯಕ್ತಿ ಪುಟ್ಟಣ್ಣ, ಚಾರ್ಮಾಡಿ ವಲಯ ಸದಸ್ಯರಾದಂತಹ ಕೊರಗಪ್ಪ, ಹಾಗೂ ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ಮಾರ್ಕೆಟಿಂಗ್ ಎಕ್ಷ್ಕ್ಯೂಟಿವ್ ಸುಮಂತ್ ರೈ, ದಾದಿಯರು ಮತ್ತು ಔಷಧ ವಿಭಾಗದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ಪಿಸಿಸಿ ಇನ್ಚಾರ್ಚ್ ಹೇಮಾವತಿ ಆಸ್ಪತ್ರೆಯಲ್ಲಿ ದೊರೆಯುವ ಸೌಲಭ್ಯಗಳ ಮಾಹಿತಿ ಹಾಗೂ ಇನ್ಶ್ಯೂರೆನ್ಸ್ ವಿಭಾಗದ ಜಗನ್ನಾಥ್ ನಗದು ರಹಿತ ಆರೋಗ್ಯ ವಿಮಾ ಸೌಲಭ್ಯಗಳ ಮಾಹಿತಿ ನೀಡಿದರು. ಚಾರ್ಮಾಡಿ ಒಕ್ಕೂಟದ ಸದಸ್ಯರು ಹಾಗೂ ಸಾರ್ವಜನಿಕರು ಸೇರಿದಂತೆ 70 ಮಂದಿ ಶಿಬಿರದ ಸದುಪಯೋಗ ಪಡೆದು, ವೈದ್ಯರ ಸೇವೆ ಮತ್ತು ಶಿಬಿರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Medical Camps

Related News

Related Events