Contact Mobile: 91 77603 97878, Land: 08256-295611/ 615/616

Medical Camps

ನೆರೆಸಂತ್ರಸ್ಥರಿಗೆ ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಿಂದ ಉಚಿತ ಔಷಧಿ ವಿತರಣೆ

ಬೆಳ್ತಂಗಡಿ ತಾಲೂಕಿನ ಕುಕ್ಕಾವು ಮತ್ತು ಕಡಿರುದ್ಯಾವರ ಗ್ರಾಮದ ನೆರೆಸಂತ್ರಸ್ಥರಿಗೆಕೊಡಿಯಾಲಬೈಲು ಶಾಲೆಯಲ್ಲಿ ಸ್ಥಾಪಿಸಿರುವ ನೆರೆಸಂತ್ರಸ್ಥರಗಂಜಿಕೇಂದ್ರದಲ್ಲಿ ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ವರ್ಗದವರು ಭೇಟಿ ನೀಡಿ ಸಂತ್ರಸ್ಥರ ಆರೋಗ್ಯ ತಪಾಸಣೆ ನಡೆಸಿ, ಉಚಿತ ಔಷಧ ವಿತರಿಸಿದರು.ಡಾ| ಸಾತ್ವಿಕ್ ಜೈನ್ ಶಿಬಿರದ ನೇತೃತ್ವ ವಹಿಸಿದ್ದರು.
ಚಾರ್ಮಾಡಿ ಗ್ರಾಮದ ನೆರೆಸಂತ್ರಸ್ಥರಿಗೆ ಇಲ್ಲಿನ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಎಸ್.ಡಿ.ಎಂ ಸಂಚಾರಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ವರ್ಗದವರು ಸಂತ್ರಸ್ಥರ ಆರೋಗ್ಯ ತಪಾಸಣೆ ನಡೆಸಿ, ಉಚಿತ ಔಷಧ ವಿತರಿಸಿದರು.

ಕುಕ್ಕಾವು ಸರಕಾರಿ ಹಿ.ಪ್ರಾ ಶಾಲೆ,ಕೊಡಿಯಾಲಬೈಲು ಹಿ.ಪ್ರಾ ಶಾಲೆ,ಇಂದಬೆಟ್ಟುಹಿ.ಪ್ರಾ ಶಾಲೆ,ಕಿಲ್ಲೂರು ಹಿ.ಪ್ರಾ ಶಾಲೆ ಹಾಗೂ ಚಾರ್ಮಾಡಿಯ ಶ್ರೀ ಪಂಚಲಿಂಗೇಶ್ವÀರದೇವಸ್ಥಾನದಲ್ಲಿನೆರೆ ಸಂತ್ರಸ್ಥರಿಗೆ ಆರೋಗ್ಯ ತಪಾಸಣೆ ನಡೆಸಿ, ಉಚಿತ ಔಷಧ ವಿತರಿಸಿದರು. ಡಾ| ಸಾತ್ವಿಕ್ ಜೈನ್ ಶಿಬಿರದ ನೇತೃತ್ವ ವಹಿಸಿದ್ದರು.

Medical Camps

Related Events