Medical Camps
ಧರ್ಮಸ್ಥಳ: ಅನ್ನಪೂರ್ಣ ಛತ್ರದ ಸಿಬ್ಬಂದಿಗಳಿಗೆ ಆರೋಗ್ಯ ಮಾಹಿತಿ ಶಿಬಿರ
ಜು.8, 2023 ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಅಮ್ಮನವರ ಮತ್ತು ಹರ್ಷೇಂದ್ರ ಸರ್ ಅವರ ನಿರ್ದೇಶನದಂತೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಅನ್ನಛತ್ರದ ಸಿಬ್ಬಂದಿಗಳಿಗೆ ಜು. 8ರಂದು ಆರೋಗ್ಯ ಮಾಹಿತಿ ನೀಡಲಾಯಿತು.
ಸಾಮಾನ್ಯವಾಗಿ ಬಾಧಿಸುವ ರೋಗಗಳು ಮತ್ತು ಅದನ್ನು ತಡೆಗಟ್ಟುವ ವಿಧಾನಗಳ ಬಗ್ಗೆ ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ಡಾ| ಉಷಾ ಜಿ. ಶೆಟ್ಟಿ, ಮಾಹಿತಿ ನೀಡಿದರು.
ಅನ್ನಪೂರ್ಣ ಛತ್ರದ ಮೆನೇಜರ್ ಸುಬ್ರಹ್ಮಣ್ಯ ಪ್ರಸಾದ್ ಸಹಕರಿಸಿದರು. ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆ ನಿರ್ದೇಶಕ ಎಂ. ಜನಾರ್ದನ್ ಮತ್ತಿತರರು ಉಪಸ್ಥಿತರಿದ್ದರು. ಮಾಹಿತಿ ಶಿಬಿರದಲ್ಲಿ 250 ಮಂದಿ ಭಾಗವಹಿಸಿದ್ದರು.

Medical Camps
Related News