Contact Mobile: 91 77603 97878, Land: 08256-295611/ 615/616

Medical Camps

ದಿನಾಂಕ 14 ಮೇ 2022 ರಂದು ಕೊಕ್ಕಡದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ದಿನಾಂಕ 14 ಮೇ 2022 ರಂದು ಕೊಕ್ಕಡದಲ್ಲಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ- ಸ್ಪೆಷಾಲಿಟಿ ಆಸ್ಪತ್ರೆ, ಉಜಿರೆ. ಕೆ.ವಿ.ಜಿ. ದಂತ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ, ಸುಳ್ಯ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಉಜಿರೆ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಪಂಚಮಿ ಹಿತಾಯುರ್ಧಾಮ, ಕೊಕ್ಕಡ ಇದರ ನಿರ್ದೇಶಕರಾದ ಡಾ| ಬಿ. ಮೋಹನದಾಸ ಗೌಡ ದೀಪ ಬೆಳಗಿಸಿ ಆರೋಗ್ಯ ಶಿಬಿರವನ್ನು ಉದ್ಘಾಟನೆ ಮಾಡಿದರು.ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ- ಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕರಾದ ಶ್ರೀ ಜನಾರ್ಧನ್ ಎಂ. ಹಾಗೂ ಸುಳ್ಯ ಕೆ.ವಿ.ಜಿ. ದಂತ ವೈದ್ಯಕೀಯ ಕಾಲೇಜಿನ ಪೀರಿಯೋಡಾಂಟಿಕ್ ವಿಧಾಗದ ಮುಖ್ಯಸ್ಥರಾದ ಶ್ರೀ ದಯಾಕರ ಎಂ. ಶಿಬಿರವನ್ನು ಉದ್ದೇಶಿಸಿ ಮಾತನಾಡಿದರು. ಶಿಬಿರದಲ್ಲಿ ಕಿವಿ-ಮೂಗು-ಗಂಟಲು, ಕಣ್ಣು, ಮೂಳೆ, ಹಾಗೂ ದಂತ ಚಿಕಿತ್ಸಾ ತಜ್ಞರು ತಪಾಸಣೆ ನಡೆಸಿದರು 100 ಹೆಚ್ಚು ಮಂದಿ ಶಿಬಿರದಲ್ಲಿ ಭಾಗವಹಿಸಿದರು

Medical Camps

Related News

Related Events