Medical Camps
ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಮಕ್ಕಳ ಅಸ್ತಮಾ ಮತ್ತುಅಲರ್ಜಿ ಚಿಕಿತ್ಸಾ ಶಿಬಿರ
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿಆಗಸ್ಟ್ 23ರಂದು ಮಕ್ಕಳ ಅಸ್ತಮಾ ಮತ್ತು ಅಲರ್ಜಿ ಚಿಕಿತ್ಸಾ ಶಿಬಿರವು ನಡೆಯಿತು.
ಉಚಿತವಾಗಿ ನಡೆದೆ ಈ ಶಿಬಿರದಲ್ಲಿ ಮಕ್ಕಳರೋಗ ತಜ್ಞರಾದ ಡಾ| ಸಂದೀಪ್ ಹೆಚ್.ಎಸ್ ಇವರು ಮಕ್ಕಳಲ್ಲಿರುವ ಅಸ್ತಮಾ ಮತ್ತುಅಲರ್ಜಿ ಸಂಬಂಧಪಟ್ಟ ಖಾಯಿಲೆಗಳ ತಪಾಸಣೆ ನಡೆಸಿ ಔಷಧಿ ಮತ್ತು ಸೂಕ್ತ ಮಾಹಿತಿಯನ್ನು ನೀಡಿದರು. ವಿವಿಧೆಡೆಯಿಂದ ಪೋಷಕರೊಂದಿಗೆ ಬಂದ ಮಕ್ಕಳು ಈ ಶಿಬಿರದ ಸದುಪಯೋಗ ಪಡೆದರು ಎಂದು ಆಸ್ಪತ್ರೆಯ ಕಾರ್ಯನಿರ್ವಾಹಣಾಧಿಕಾರಿಯವರು ತಿಳಿಸಿದ್ದಾರೆ.