Medical Camps
ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಕಿಡ್ನಿಕಲ್ಲು ತಪಾಸಣಾ ಶಿಬಿರ
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿ 1/11/2015 ರಂದು ಕಿಡ್ನಿಕಲ್ಲು, ಪ್ರೊಸ್ಟೇಟ್ ಮತ್ತು ಮೂತ್ರರೋಗದ ಉಚಿತ ತಪಾಸಣಾ ಶಿಬಿರ ನಡೆಯಿತು.
ಮಂಗಳೂರಿನ ಖ್ಯಾತ ಮೂತ್ರರೋಗ ತಜ್ಞರಾದ ಡಾ| ನಿಶ್ಚಿತ್ ಡಿ’ಸೋಜಾ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯ ಖ್ಯಾತ ಜನರಲ್ ಸರ್ಜನ್ ಡಾ| ಚಂದ್ರಶೇಖರ್. ಡಿ ಚವಾಣ್ ಇವರ ನೇತೃತ್ವದಲ್ಲಿ ನಡೆದ ಉಚಿತ ತಪಾಸಣಾ ಶಿಬರದಲ್ಲಿ ರಿಯಾಯತಿದರದಲ್ಲಿ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮತ್ತು ಸಿ.ಟಿ ಸ್ಕ್ಯಾನಿಂಗ್ ಮಾಡಿಕೊಡಲಾಯಿತು.