News and Events
ಉಜಿರೆ ಎಸ್ .ಡಿ.ಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವಿಸ್ತೃತ ಕಟ್ಟಡಕ್ಕೆ ಮೇ.19 ರಂದು ಭೂಮಿ ಪೂಜೆ ನೆರವೇರಿತು.
ಭೂಮಿ ಪೂಜೆಯಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಎಂ.ಜನಾರ್ಧನ್, ಮುಖ್ಯ ವೈದ್ಯಾಧಿಕಾರಿ ಸಾತ್ವಿಕ್ ಜೈನ್, ವೈದ್ಯಕೀಯ ಮುಖ್ಯ ಅಧೀಕ್ಷಕರು ಡಾ. ದೇವೇಂದ್ರ ಕುಮಾರ್, ಕಾಂಟ್ರ್ಯಾಕ್ಟರ್ ಗಣೇಶ್, ಇಂಜಿನಿಯರ್ ಯಶೋಧರ್, ವೈದ್ಯರು, ಸಿಬ್ಬಂದಿಗಳು ಮತ್ತು ಎಲ್ಲಾ ವಿಭಾಗದ ಮುಖ್ಯಸ್ಥರು ಉಪಸ್ಥಿತರಿದ್ದರು.









