News and Events
ಅಗ್ನಿ ಶಮನ ಕಾರ್ಯಾಗಾರ
ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ಸಿಬ್ಬಂದಿಗಳಿಗೆ ಅಗ್ನಿ ಶಮನ ತರಬೇತಿ ಕಾರ್ಯಾಗಾರ ನಡೆಯಿತು. ಮಂಗಳೂರಿನ ಅಶ್ವ ಫೈರ್ ಸಿಸ್ಟಂನ ಕಿಶೋರ್ ಇವರು ತರಬೇತಿ ಕಾಯಾಗಾರ ನಡೆಸಿಕೊಟ್ಟರು. ಆಸ್ಪತ್ರೆಯ ನಿರ್ದೇಶಕರಾದ ಎಂ. ಜನಾರ್ದನ್ ಉಪಸ್ಥಿತರಿದ್ದರು.