ನಮ್ಮ ಪ್ರತಿಯೊಂದು ಕಾರ್ಯವು ಮಾನವನ ಒಳಿತಿಗಾಗಿ ಇರಬೇಕು ಎಂ. ಜನಾರ್ದನ್ ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಸಿಬ್ಬಂದಿಗಳಿಗೆ ನಾಯಕತ್ವ ತರಬೇತಿ
ಮನುಷ್ಯನ ಜೀವನವು ಆರಾಮ, ಆರೋಗ್ಯ, ಆನಂದ ಎಂಬ 3 ಉದ್ದೇಶಗಳನ್ನು ಹೊಂದಿದೆ. ನಾವು ಮಾಡುವ ಪ್ರತಿಯೊಂದು ಕಾರ್ಯವು ಇತರರ ಈ 3 ಉದ್ದೇಶಗಳನ್ನು ಪೂರೈಸುವಂತಿರಬೇಕು. ಆಸ್ಪತ್ರೆಗೆ ಬರುವ ರೋಗಿಗಳಿಗೆ ನಮ್ಮ ಸೇವೆಯಿಂದ ಆರಾಮ,...