Medical Camps ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ವತಿಯಿಂದ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು. ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ... ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಮಹಿಳೆಯರಿಗೆ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅಸ್ಪತ್ರೆಯಲ್ಲಿ ಜುಲೈ 1 ರಂದು ಮಹಿಳೆಯರಿಗೆ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರವು ನಡೆಯಿತು. ವೈದ್ಯರ ದಿನಾಚರಣೆಯ ಅಂಗವಾಗಿ ನಡೆದ ಈ ಶಿಬಿರದಲ್ಲಿ ತಜ್ಞ ವೈದ್ಯರುಗಳಾದ ಡಾ| ಸ್... ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಮಕ್ಕಳ ಅಸ್ತಮಾ ಮತ್ತುಅಲರ್ಜಿ ಚಿಕಿತ್ಸಾ ಶಿಬಿರ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿಆಗಸ್ಟ್ 23ರಂದು ಮಕ್ಕಳ ಅಸ್ತಮಾ ಮತ್ತು ಅಲರ್ಜಿ ಚಿಕಿತ್ಸಾ ಶಿಬಿರವು ನಡೆಯಿತು. ಉಚಿತವಾಗಿ ನಡೆದೆ ಈ ಶಿಬಿರದಲ್ಲಿ ಮಕ್ಕಳರೋಗ ತಜ್ಞರಾದ ಡಾ| ಸಂದೀಪ್ ಹೆಚ್.ಎಸ... ಅಂತರಾಷ್ಟೀಯ ವಾಹನ ಚಾಲಕರ ದಿನಾಚರಣೆಯ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ ಅಂತಾರಾಷ್ಟೀಯ ವಾಹನ ಚಾಲಕರ ದಿನಾಚರಣೆಯ ಪ್ರಯುಕ್ತ ಇಂಡಿಯನ್ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ ಮಂಗಳೂರು ಹಾಗೂ ಪಿ.ಸಿ ಪೈ & ಕಂ ಉಜಿರೆ ಇವರ ಸಹಭಾಗಿತ್ವದಲ್ಲಿಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯಲ... ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಕಿಡ್ನಿಕಲ್ಲು ತಪಾಸಣಾ ಶಿಬಿರ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿ 1/11/2015 ರಂದು ಕಿಡ್ನಿಕಲ್ಲು, ಪ್ರೊಸ್ಟೇಟ್ ಮತ್ತು ಮೂತ್ರರೋಗದ ಉಚಿತ ತಪಾಸಣಾ ಶಿಬಿರ ನಡೆಯಿತು.ಮಂಗಳೂರಿನ ಖ್ಯಾತ ಮೂತ್ರರೋಗ ತಜ್ಞರಾದ ಡಾ| ನಿಶ್ಚಿತ್ ಡಿ... ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಮಾನಸಿಕ ಒತ್ತಡ ಮತ್ತು ಪರಿಹಾರ ಕುರಿತು ಮಾಹಿತಿ ಕಾರ್ಯಾಗಾರ ಮಾನಸಿಕ ಒತ್ತಡ ಒಂದು ಖಾಯಿಲೆ ಅಲ್ಲ. ಒತ್ತಡ ಇಲ್ಲದೇ ಇದ್ದಾಗ ಮನುಷ್ಯ ಸೋಮಾರಿಯಾಗುತ್ತಾನೆ. ಸ್ವಲ್ಪ ಮಟ್ಟಿನ ಒತ್ತಡ ಮನುಷ್ಯನನ್ನು ಕ್ರಿಯಾಶೀಲನನ್ನಾಗಿ ಮಾಡುತ್ತದೆ ಎಂದು ಖ್ಯಾತ ಮನೋರೋಗ ತಜ್ಞರಾದ ಡಾ| ಅನಿಲ್ ಕಾಕುಂಜ... ನೆರೆಸಂತ್ರಸ್ಥರಿಗೆ ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಿಂದ ಉಚಿತ ಔಷಧಿ ವಿತರಣೆ ಬೆಳ್ತಂಗಡಿ ತಾಲೂಕಿನ ಕುಕ್ಕಾವು ಮತ್ತು ಕಡಿರುದ್ಯಾವರ ಗ್ರಾಮದ ನೆರೆಸಂತ್ರಸ್ಥರಿಗೆಕೊಡಿಯಾಲಬೈಲು ಶಾಲೆಯಲ್ಲಿ ಸ್ಥಾಪಿಸಿರುವ ನೆರೆಸಂತ್ರಸ್ಥರಗಂಜಿಕೇಂದ್ರದಲ್ಲಿ ಉಜಿರೆ ಎಸ್.ಡಿ.ಎಂ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬ... ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಉಚಿತ ತಪಾಸಣಾ ಶಿಬಿರಗಳು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ ಉಜಿರೆ ಹಾಗೂ ಎ.ಆರ್.ಎಂ.ಸಿ ಐ.ವಿ.ಎಫ್ ಫರ್ಟಿಲಿಟಿ ಸೆಂಟರ್ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಬಂಜೆತನ ತಪಾಸಣಾ ಶಿಬಿರ ನಡೆಯಿತು.ಜ.23 ರಂದು ಬೆಳಿಗ್ಗೆ ಗಂಟೆ 10.00 ರಿಂದ ... ಎಸ್.ಡಿ.ಎಂ ಆಸ್ಪತ್ರೆಯಲ್ಲಿ ವ್ಯಕ್ತಿತ್ವ ವಿಕಸನ ಶಿಬಿರ ಎಷ್ಟೋ ಬಾರಿದುಃಖ, ನೋವು ನಮ್ಮೊಳಗಿದ್ದರೂ ನಗು-ನಗುತ್ತಾ ಇರಬೇಕಾಗುತ್ತದೆ.ಕೆಲವೊಂದು ಸಂದರ್ಭದಲ್ಲಿ ದುಃಖ ಅಂತರಂಗದೊಳಗಿದ್ದರೂ ಖುಷಿಯಲ್ಲಿರುವವರಂತೆ ಮುಖವಾಡ ಹಾಕಬೇಕಾಗುತ್ತದೆ.ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುವವರಿಗ... ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಯೂರಿಕ್ಆಮ್ಲ ಉಚಿತ ತಪಾಸಣಾ ಶಿಬಿರ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಯಲ್ಲಿ ಡಿಸೆಂಬರ್ 19ನೇ ಶನಿವಾರ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.00ರವರೆಗೆ ಯೂರಿಕ್ಆಮ್ಲ ಉಚಿತ ತಪಾಸಣಾ ಶಿಬಿರ ಮತ್ತು 23ನೇ ಬುಧವಾರ ಶ್ವಾಸಕೋಶ ತಪಾಸಣಾ ಶಿಬಿರ ... ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಸಪ್ತಾಹ ವಿಜಯ ಬ್ಯಾಂಕ್ ಸಹಯೋಗದಲ್ಲಿ ಉಜಿರೆಯಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆ ಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ನ.30 ರಿಂದ ಡಿ.6 ರವರೆಗೆ ನಡೆಯಿತು. ನವೆಂಬರ್ 30 ರಂದು ಪೂಜ್ಯ ಡಾ| ಡಿ ವೀರೇಂದ್ರ ಹೆಗ್ಗಡೆ... « Previous Page 1 2 3 4 Book An Appointment