News and Events
ಎಸ್.ಡಿ. ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೊಸ ಉದ್ಯೋಗಿಗಳಿಗೆ ವ್ಯವಸ್ಥಾಪಕ ನಿರ್ದೇಶಕರಿಂದ ಓರಿಯಂಟೇಶನ್ (ದೃಷ್ಟಿಕೋನ) ಕಾರ್ಯಕ್ರಮ
ಎಸ್.ಡಿ. ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉದ್ಯೋಗಕ್ಕೆ ಸೇರ್ಪಡೆಗೊಂಡ ಹೊಸ ಉದ್ಯೋಗಿಗಳಿಗೆ ವ್ಯವಸ್ಥಾಪಕ ನಿರ್ದೇಶಕರಾದ ಎಂ. ಜನಾರ್ದನ್ ಅವರು ಆಸ್ಪತ್ರೆಯ ಗುರಿ, ಉದ್ಯೋಗಿಗಳ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತು ಓರಿಯಂಟೇಶನ್ ನಡೆಸಿಕೊಟ್ಟರು. ಜೊತೆಗೆ ವ್ಯಕ್ತಿತ್ವ ವಿಕಸನ ಮತ್ತು ಕೌಶಲ್ಯ ತರಬೇತಿ ನೀಡಿದರು.





